ಅಣ್ಣ ತಂಗಿ ಉದಯ ಟಿವಿಯಲ್ಲಿ ಪ್ರಸಾರವಾಗುವ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿ ಆಗಿದೆ. ಧಾರಾವಾಹಿಯು 22 ನವೆಂಬರ್ 2021 ರಂದು ಪ್ರಥಮ ಪ್ರದರ್ಶನಗೊಂಡಿತು. ಇದರಲ್ಲಿ ಮಧು ಸಾಗರ್ ಮತ್ತು ಅಖಿಲಾ ದೇಚಮ್ಮ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸರಣಿಯು ತಮಿಳು ಭಾಷೆಯ ವನತೈ ಪೋಲಾ ಧಾರಾವಾಹಿಯ ಅಧಿಕೃತ ರಿಮೇಕ್ ಆಗಿದೆ == ಕಥಾವಸ್ತು == == ಕಲಾವಿದರು == === ಮುಖ್ಯವಾಗಿ === ಮಧು ಸಾಗರ್: ಶಿವರಾಜು ಪಾತ್ರದಲ್ಲಿ ಅಖಿಲಾ ದೇಚಮ್ಮ: ತುಳಸಿಯಾಗಿ ಪ್ರಜ್ವಲ್: ಇಂದ್ರನಾಗಿ ಅನ್ವಿತಾ: ಜೋತಿಯಾಗಿ === ಪೋಷಕ ಕಲಾವಿದರು === ಮಾನ್ಸಿ ಜೋಶಿ : ಜೆಸ್ಸಿಕಾ/ ಸಂಧ್ಯಾ ಪಾತ್ರದಲ್ಲಿ ರಾಜೇಶ್ ಧ್ರುವ : ಯದು ಶ್ರೇಷ್ಠ ಅನೀಶ್: ಅಭಿಷೇಕ್ ಪಾತ್ರದಲ್ಲಿ ಸ್ವರಾಜ್ ಶೆಟ್ಟಿ / ಪ್ರಜ್ವಲ್ ರವಿ :ಇಂದ್ರನಾಗಿ ರಾಧಾ ರಾಮಚಂದ್ರ / ಲೀಲಾ ಬಸವರಾಜು : ಅಜ್ಜಿಯಾಗಿ ರೋಹಿತ್ ನಾಗೇಶ್ / ರಮೇಶ್ ಸಾಲಗುಣಿಡಿ: ನಜ್ಜಪ್ಪನಾಗಿ ಶರ್ಮಿತಾ ಗಿರೀಶ್ ಜತ್ತಿ ತನುಜಾ/ಪದ್ಮ ಶಿವಮೊಗ್ಗ: ಚಂದ್ರಿಕಾ ರಜನಿ: ಸಾವಿತ್ರಿಯಾಗಿ == ನಿರ್ಮಾಣ == === ಕಲಾವಿದರ ಆಯ್ಕೆ === ಮಧು ಸಾಗರ್ ಅವರನ್ನು ಶಿವರಾಜು ಪಾತ್ರದಲ್ಲಿ ನಟಿಸಲು ಆಯ್ಕೆ ಮಾಡಲಾಯಿತು. ಅಖಿಲಾ ದೇಚಮ್ಮ ಅವರು ತುಳಸಿ ಪಾತ್ರವನ್ನು ನಿರ್ವಹಿಸುವ ಮೂಲಕ ತಮ್ಮ ಕಿರುತೆರೆಯಲ್ಲಿ ತಮ್ಮ ನಟನೆಯನ್ನು ಪ್ರಾರಂಭಿಸಿದರು. ಮಾನ್ಸಿ ಜೋಶಿ ಪೋಷಕ ಪಾತ್ರದಲ್ಲಿ ಆಯ್ಕೆಯಾಗಿದ್ದರು. ಆದರೆ ನಂತರ ಜೆಸ್ಸಿಕಾ ಅವರು ಅವರ ಪಾತ್ರಕ್ಕೆ ಬಂದರು. ರಾಜೇಶ್ ಧ್ರುವ ಪೋಷಕ ಪಾತ್ರದ ಮೂಲಕ, ಅವರು ಕಿರುತೆರೆಗೆ ಪುನರಾಗಮನ ಮಾಡಿದರು. ಆದರೆ ನಂತರ ನಟ ಯದು ಶ್ರೇಷ್ಠ ಅವರು ರಾಜೇಶ್ ಪಾತ್ರ ನಿರ್ವಹಿಸಲು ಬಂದರು . == ರೂಪಾಂತರಗಳು == == ಉಲ್ಲೇಖಗಳು ==